The Villain : ದಿ ವಿಲನ್ ಸಿನಿಮಾ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನ ಬಯಲು ಮಾಡಿದ ಜೋಗಿ ಪ್ರೇಮ್ | Oneindia Kannada

2018-09-14 326

Kiccha Sudeep and Shiva Rajkumar starrer the villain movie release date announced. Director Prem has cleared all doubt about the villain.


ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೆ ಅಭಿನಯಿಸಿರುವ 'ದಿ ವಿಲನ್' ಸಿನಿಮಾ ಯಾವಾಗ ರಿಲೀಸ್ ಆಗುತ್ತೆ.....ಎಷ್ಟು ಚಿತ್ರಮಂದಿರಗಳಲ್ಲಿ ಪ್ರೇಮ್ ಸಿನಿಮಾ ಬರುತ್ತೆ....ದಿ ವಿಲನ್ ಚಿತ್ರದ ಕ್ಲೈಮ್ಯಾಕ್ಸ್ ಸಖತ್ ಸೆಂಟಿಮೆಂಟ್ ಇದೆಯಂತೆ.....ಸೆನ್ಸಾರ್ ಅವರು ಎ ಸರ್ಟಿಫಿಕೇಟ್ ಕೊಡ್ತೀನಿ ಅಂದ್ರಂತೆ.....ಸಿನಿಮಾ ತುಂಬಾ ದೊಡ್ಡದಂತೆ.....? ಹೀಗೆ 'ವಿಲನ್' ಬಗ್ಗೆ ಪ್ರಶ್ನೆಗಳು, ಅನುಮಾನಗಳು, ಕುತೂಹಲಗಳು ಕಾಡುತ್ತಿರುವುದು ಒಂದಾ ಎರಡಾ. ಈ ಎಲ್ಲಾ ಗೊಂದಲಗಳಿಗೂ ಸ್ವತಃ ಪ್ರೇಮ್ ಅವರೇ ಉತ್ತರ ನೀಡಿದ್ದಾರೆ. ಗೌರಿ ಗಣೇಶ ಹಬ್ಬದ ಪ್ರಯುಕ್ತ ವಿಲನ್ ಚಿತ್ರದ ರಿಲೀಸ್ ದಿನಾಂಕ ಬಹಿರಂಗಪಡಿಸಿದ ಪ್ರೇಮ್, ಸಿನಿಮಾದ ಕುರಿತ ಸಂಪೂರ್ಣವಾಗಿ ವಿವರಿಸಿದ್ದಾರೆ.

Videos similaires